ಪಶ್ಚಿಮದ ಹಣದ ವ್ಯವಸ್ಥೆಯು,
ವಾಲ್ ಸ್ಟ್ರೀಟ್ ನ ಮಾಯದಾ ರಸ್ತೆಯಲ್ಲಿ
ದುರಾಸೆಯ ಕ್ಯಾಪಿಟಲಿಸಮ್ ನ ದುಸ್ಥಿಥಿಯಲಿಂದು..
Meltdown on Wall Street (Financial Times)
ವಾಣಿಜ್ಯದಲ್ಲಿ ಸರ್ಕಾರದ ನಿಯಮಗಳು ಮತ್ತು ನಿಭಂದನೆಗಳಿಂದ ಹೊರಬರಲು ಹಂಬಲಿಸುತ್ತಿರುವ ಭಾರತ ಒಂದುಕಡೆ... ....ಯಾವುದೇ ನಿಯಂತ್ರಣವಿಲ್ಲದೆ ದುರಾಸೆಯಿಂದ ದಿವಾಳಿಯೆದ್ದಿರುವ ಫ್ರೀ ಮಾರ್ಕೆಟ್ ನ ಪಾಶ್ಚಾತ್ಯಹಣಕಾಸಿನ ವ್ಯವಸ್ಥೆ .. ಇವೆರಡರಲ್ಲಿ ಯಾವುದು ಸರಿ? Regulation or De-regulation? Do financial markets work more efficiently when left alone, or with appropriate government intervention.. does this meltdown tell us anything about karma capitalism?
- Wall Street banks fight for life /Lehman Brothers towards bankruptcy /AIG, Merrill Lynch...,
- Fall of Lehman Brothers (CNBC)
- Once in a lifetime Financial crisis (by Alan Greenspan) - Bloomberg News