Sep 14, 2008

ಮೊದಲ ನುಡಿ

ಅಮ್ಮ ...

ಇದಕ್ಕಿಂತಾ ಬೇರೆಯ ಮೊದಲ ನುಡಿಯನ್ನು ನಾವುಗಳೆಲ್ಲ ನುಡಿದಿರಲು ಸಾಧ್ಯವಿಲ್ಲ ... ಇದು ನನ್ನ ಕಲ್ಪನೆಯಲ್ಲ ...

ಮೊದಲ ಬಾರಿಗೆ ನಾನು ಈ ಮಾಧ್ಯಮದ ಮೂಲಕ ಬರೆಯುತ್ತಿದ್ದೇನೆ ... ಉಕ್ಕಿ ಬರುತ್ತಿರುವ ನನ್ನ ಭಾವನೆಗಳನ್ನು ಪದಗಳ ಮುಖೇನ ನಿಮಗೆಲ್ಲ ತಿಳಿಸಲು ಕೊಂಚ ಕಷ್ಟವಾಗುತ್ತೇನೋ ಆದರೂ ನನ್ನ ಮೊದಲ ತೊದಲ ನುಡಿ ಆರಂಭವಾಗಿದೆ

ಈ ನನ್ನ ನುಡಿಯ ಮೊದಲ ಪದವೇ ಅಮ್ಮ ...

ನಲ್ಮೆಯ ಗೆಳೆಯರೇ ನೀವುಗಳೆಲ್ಲರೂ ಚೆನ್ನಾಗಿರಿ ...

ಇತಿ ನಿಮ್ಮ
ಹೆಚ್ಚೆನ್

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam