ಪುರಾತನ ಕಾಲದಿಂದಲೂ ನಮ್ಮ ನಾಡಿನ ಕವಿಗಳಲ್ಲಿ ಸ್ಫೂರ್ತಿ ಮೂಡಿಸಿ, ಚಿಂತಕರಿಂದ ನಿಘೂಡಾರ್ಥಗಳನ್ನು ಪಡೆದು, ವೇದಾಂತ ಸಾರದಲ್ಲಿ ಮನಸ್ಸಿನ ಪ್ರತಿಬಿಂಬವಾಗಿದ್ದ ಆ ಚಂದ್ರನು, ಪ್ರೇಮಿಗಳಿಗೆ ಮಿತ್ರನಾಗಿಯಷ್ಟೇ ಉಳಿಯದೆ, ಈಗ ಭಾರತದ ವಿಜ್ಞಾನಿಗಳ ಗಮನಕ್ಕೂ ಸಿಕ್ಕಿಬಿದ್ದಿರುವನು.Indian Space Research Organization (ISRO) has announced its plan to launch the country's first unmanned lunar spacecraft, Chandrayaan-1, in October of this year. Chandrayaan-1 will also be the occasion when India takes its first steps beyond the geo-stationary Orbit, when Chandrayaan-1 transits to the moon.
ಇದುವರೆಗೂ ಸುಮಾರು ೪೫ ಉಪಗ್ರಹಗಳನ್ನು ತಯಾರಿಸಿರುವ ನಮ್ಮ ಇಸ್ರೋ ಉಪಗ್ರಹ ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಸ್ಥೆಗಳಲ್ಲಿನ ಒಂದು ಹೆಮ್ಮೆಯ ಕೇಂದ್ರ ವಾಗಿದೆ. ಭಾರತದ ಸಮಗ್ರ ಅಭಿವೃದ್ಧಿಗಾಗಿ ಬಾಹ್ಯಾಕಾಶ ವಿಜ್ಞಾನ ಹಾಗು ತಂತ್ರಜ್ಞಾನದ ಉಪಯೋಗ ಮತ್ತು ಬೆಳೆವಣಿಗೆಯನ್ನು ಉತ್ತೇಜಿಸುವುದು ಇಸ್ರೋ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ಭಾರತೀಯ ಚಂದ್ರಯಾನದ ಪರಿಕಲ್ಪನೆ, ವೈಜ್ಞಾನಿಕ ಉಪಕರಣಗಳು, ನಮ್ಮಲ್ಲಿರುವ ರಾಕೆಟ್ಟುಗಳ ಉಡಾವಣೆ ಸಾಮರ್ಥ್ಯ, ಹಾಗು ಚಂದ್ರಯಾನದ ಉಪಗ್ರಹ ವಿನ್ಯಾಸಗಳ ಬಗ್ಗೆ ಅತಿ ವಿವರವಾಗಿ, ಭೂಸ್ಥಿರ ಉಪಗ್ರಹ ಸರಣಿ ಕಾರ್ಯಕ್ರಮದ ನಿರ್ದೇಶಕರಾಗಿಗುವ ವಿ ಆರ್. ಕಟ್ಟಿ ಅವರು ತಮ್ಮ "ಚಂದ್ರಯಾನ-೧- ಭಾರತೀಯ ಚಂದ್ರಾನ್ವೇಷಕ ಪರಿಯೋಜನೆ" ಲೇಖನದಲ್ಲಿ ಬರೆದಿರುವರು.
India to Reach for the Moon Next Month | Moon mission (Hindu)
Chandrayaan in the news | ISRO | ISRO's Chandrayaan-1 Official Website
Chandrayaan & NASA | Whats going on at NASA? | Indian Space at Bharat Rakshak
ISRO ಉಪಗ್ರಹ ಕೇಂದ್ರ - ಕನ್ನಡದಲ್ಲಿ | Chandrayaan & ESA (European Space Agency)