Sep 25, 2008

ಅನಿವಾಸಿ ಭಾರತೀಯರ ಮನೋಧ್ವಂಧ್ವಥೆ












ಪ್ರತ್ಯೇಕ ಸಂಸ್ಕೃತಿಗಳಲ್ಲಿ ಬೆಳೆದು, ಅಮೇರೀಕರಣದತ್ತ ಮನಸೋತು ಪರದೇಶಕ್ಕೆ ಬರುವನು ಕಥಾನಾಯಕ. ಅವನ ಸ್ವಪ್ನದಲ್ಲಿ ಸಹಭಾಗಿಯಾಗಿ ತನ್ನ ಅಸ್ತಿತ್ವವನ್ನೇ ಮುಡಿಪಿಟ್ಟು ಅಮೇರಿಕಾದ ಕರಗುವ ಕಡಾಯಿಯಲ್ಲಿ ಧುಮುಕುವವಳು ಅವನ ಧರ್ಮಪತ್ನಿ. ಅವರಿಗೆ ಇಬ್ಬರು ಮಕ್ಕಳು. ೮೦ರ ಹೊಳೆಯುವ ಅಮೇರಿಕಾದಲ್ಲಿ, ವಿಭಿನ್ನ ಸಂಸ್ಕೃತಿಗಳ ಮಧ್ಯೆ ಘರ್ಷಣಿಗೊಳಗಾಗಿದ ನಾಲ್ವರ ಸಂಸಾರದ ಪಯಣವೇ 'Namesake' ಕಥೆಗೆ ಮೂಲಾಧಾರ. ತಂದೆ ತಾಯಿಯ ಆಧ್ಯಾತ್ಮ ಚಿಂತನೆ ಹಾಗು ತನ್ನ ಲೌಕಿಕ ಸ್ವಾತಂತ್ರಗಳ ಮಧ್ಯೆ ತತ್ತರಿಸುವ ಅವರ ಮಗನ ಮನೋಧ್ವಂಧ್ವಥೆಯನ್ನು ಜಂಪಾ ಲಹಿರಿ ಬಹಳ ಸುಂದರವಾಗಿ ಅವಲೋಕಿಸಿದ್ದಾರೆ.
Pulitzer winning author Jhumpa Lahiri's second book 'Namesake' is an excellent rendition of an immigrant family's silent struggle in America. In her book, she delicately weaves the first-generation immigrant parents' varied struggles to accept the new found identity in adopted land. Though penned in a very simple style, the cultural dichotomy of the Namesake's lead family may reflect very well with many expatriates. Deep down, the story highlights the blissful innocence of an immigrant family lost in ambitions and cultural disenchantment.
Amazon | Google Books | Movie 'Namesake'

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam