Sep 15, 2008

ಒಂದು ಅಪರೂಪದ ಭಾವಚಿತ್ರ

ಎಡಗಡೆಯಿಂದ ಬಲಕ್ಕೆ: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶ್ರೀ ಡಿ. ವಿ. ಗುಂಡಪ್ಪ, ಶ್ರೀ ಕೆ. ವಿ. ಪುಟ್ಟಪ್ಪ, ಶ್ರೀ ಎಂ. ವಿ. ಸೀತಾರಾಮಯ್ಯ, ಶ್ರೀ ಕೆ. ಶಿವರಾಮ ಕಾರಂತ್, ಶ್ರೀ . . ಕೃಷ್ಣ ರಾವ್, ಶ್ರೀ ಜಿ. ಪಿ. ರಾಜರತ್ನಂ



ಈ ಏಳೂ ದಿಗ್ಗಜರಿರುವ ಒಂದು ಅಪರೂಪದ ಭಾವಚಿತ್ರ. ಈ ಚಿತ್ರವನ್ನು ಸೆಳೆದವರು ಟಿ. ಎಸ್. ನಾಗರಾಜನ್. ಸ್ಥಳ - ಆಕಾಶವಾಣಿ, ಮೈಸೂರ್; ಇಸವಿ - ೧೯೫೫; ಕಾರ್ಯಕ್ರಮ - ಕನ್ನಡ ಸಾಹಿತ್ಯ ಚರ್ಚೆ

ಈ ಅತ್ಯಮೂಲ್ಯವಾದ ಭಾವಚಿತ್ರವನ್ನು ಸೆರೆಹಿಡಿದ ನಾಗರಾಜನ್ ಅವರಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam