Aug 28, 2008

ಅರಳುತಿರು ಪ್ರಗತಿಯ ಹೂವೆ...



ಪ್ರಗತಿಯೆಂಬ ಹೂವನ್ನು ಅರಳುವ ಮುನ್ನವೇ ಕಿವಿಚಿಬಿಡಬೇಕೆಂಬ ಕೆಟ್ಟ ವ್ಯವಸ್ಥೆಯಲ್ಲಿರುವ ಕೆಲವರು.... ವ್ಯವಸ್ಥೆಯ ವಿರುದ್ದ ತಂತ್ರಜ್ಜ್ನ್ಯಾನದಲ್ಲಿ ಮಹತ್ವದ ವಿಪ್ಲೇವಕಾರಿ ಶೋಧನೆ ಮಾಡಲೊರಟಿರುವ ಕೆಲವರು... ಇದೇನೆಂದು ಬಲ್ಲೆರಾ?

ಅಭಿಮತದಿಂದ ಸಂಕಲ್ಪದವರೆಗೆ ಯಶಸ್ವಿಯಾಗಿ ಕೊಂಡೊಯ್ದ, ಈಗ ಕಾರ್ಯಾಚರಣೆಗೊಳಿಸುವಲ್ಲಿ ಬ್ರಷ್ಟ ರಾಜಕೀಯದಲ್ಲಿ ಸಿಲುಕಿ ಹಲವಾರು ಅಡಚಣಿಗಳನ್ನು ಕಾಣುತ್ತಿರುವ ನಮ್ಮ ಭಾರತ ದೇಶದ ಅಭ್ಯುದಯದ ಒಂದು ಹೂವು - Tata Nano Car

ಇದನ್ನು ಸಂಕಲ್ಪಿಸಿದ ತಂತ್ರಜ್ಞರು ನಡೆದು ಬಂದ ದಾರಿಯನ್ನು ಇಲ್ಲಿ ಓದ ಬಹುದು - Journey of Tata Nano
Ratan Tata unveils Tata Nano at the Delhi on Jan 10, 2008

ಸುಮಾರು ೧೦೦ ವರುಷಗಳ ಹಿಂದೆ, ಇದೇ ಪ್ರಮಾಣದ ಒಂದು ಪ್ರಯತ್ನವು ಸಫಲವಾಗಿ, ಸಾಮನ್ಯ ಜನರಿಗಾಗಿಯೆಂದೆ ಪ್ರಸಿದ್ದವಾದ 'Model T car' ನನ್ನು ಕಂಡುಹಿಡಿದ ಮಹಾಪುರುಷ Henry Ford. ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿರಿ - History of Model T
Model T on ವಿಕಿಪೀಡಿಯಾ

Ford Model-T.. 100 years ago

೧೯೦೮ರಲ್ಲಿ ಜನ ಸಾಮಾನ್ಯರ ಸಾಗಾಣಿಕೆಯಲ್ಲಿ ಔದ್ಯೋಗಿಕ ಕ್ರಾಂತಿತಂದ Ford Model T ಕಾರನ್ನು ೨೦೦೮ರಲ್ಲಿ ಸಾಮಾಜಿಕ ಹಾಗು ತಾಂತ್ರಿಕ ಕ್ರಾಂತಿಯನ್ನು ತರಬಲ್ಲ ನಮ್ಮ ಭಾರತದ Tata Nano ವಿಗೆ ಹೋಲಿಸುವುದು ಪ್ರಸ್ತುತವಲ್ಲವೇ?
ಟಾಟಾ ನಾನೋ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿರಿ
Official Wsite of Tata Nano
Tata Nano on Wikipedia

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam