"ತನುವು ನಿನ್ನದು, ಮನವು ನಿನ್ನದು
ಏನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ ತೃಣವು ಮಾತ್ರವೇ ನನ್ನದು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು, ನನ್ನ ಮರಣದ ಮರಣವು
ನನ್ನ ಮನದಲಿ ನೀನೆ ಯುಕ್ತಿ, ನನ್ನ ಹೃದಯದಿ ನೀನೇ ಭಕ್ತಿ
ನೀನೆ ಮಯಾ ಮೋಹ ಶಕ್ತಿಯು, ನನ್ನ ಜೀವನ ಮುಕ್ತಿಯು"
ಇದು ಆ ದೈವಚೈತನ್ಯನಿಗೆ ಓರ್ವ ಭಕ್ತನು ಸಲ್ಲಿಸುತ್ತಿರುವ ಭಕ್ತಿಗೀತೆಯೇ? ಅಥವಾ ಇದು ಒಂದು ಪ್ರೇಮಿಯ ಪ್ರೆಮಸಂಕಲ್ಪನವೇ? ಅಥವಾ ಮಗುವು ತನಗೆ ಜನನನೀಡಿದ ಆ ತಾಯಿಗೆ ಸಲ್ಲಿಸುವ ನಮನವೇ? ಅಥವಾ ಒಬ್ಬ ಕವಿಯು, ತಾನು ರಚಿಸಿದ ಕಾವ್ಯಸೃಷ್ಟಿಗೆ ಸಲ್ಲಿಸುತ್ತಿರುವ ಗೌರವವೇ? ಏನಿರಬಹುದು?
ಮೈಸೂರ್ ಅನಂತಸ್ವಾಮಿಯವರ ಕಂಠಸಿರಿಯಲ್ಲಿ ಈ ಹಾಡನ್ನು ಕೇಳಿ ಸವಿಯಿರಿ
http://www.musicindiaonline.com/music/kannada/s/music_director.1377/
ಕುವೆಂಪುರವರ ಬಗ್ಗೆ ಹೆಚ್ಹಿನ ಓದುಗೆಗೆ, ಬೇಟಿ ನೀಡಿ - http://www.kuvempu.com/

|