Oct 24, 2008

ದೀಪಾವಳಿ ಹಬ್ಬದ ಶುಭಾಶಯಗಳು!

ಹೃದಯವೆಂಬ ಹಣತೆಯ, ಪ್ರೀತಿಯೆಂಬ ಜ್ಯೋತಿಯ ಬೆಳಕಲ್ಲಿ,
ನಿಮ್ಮೆಲ್ಲರ ಮನಸ್ಸಿನಲ್ಲಿ, ದೀಪಾವಳಿಯು ಚೆನ್ನಾಗಿ ಬೆಳಗಲಿ
ಕರ್ನಾಟಕವೆಂಬ ಹಣತೆಯ,
ಕನ್ನಡಾಭಿಮಾನ
ವೆಂಬ ಜ್ಯೋತಿಯ ಬೆಳಕಲ್ಲಿ,
ಮನೆಮನೆಗಳಲ್ಲಿ, ದೀಪಾವಳಿಯು ಚೆನ್ನಾಗಿ ನಡೆಯಲಿ

ದೀಪಾವಳಿ
ಹಾಗು ರಾಜ್ಯೋತ್ಸವ ಶುಭಾಶಯಗಳು!

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam