Oct 17, 2008

ಬದಲಾವಣೆ

ಗೆಳೆಯರೇ
ನಾನು ಬೆಂಗಳೂರನ್ನು ಬಿಟ್ಟು ಹೈದರಾಬಾದಿಗೆ ಹೊರಟಿದ್ದೇನೆ... ನಮ್ಮೆಲ್ಲರ ಪರ್ಸಿ ಪ್ರತಿ ದಿನವೂ ಎಡೆಬಿಡದೆ ಬ್ಲಾಗ್ನಲ್ಲಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ನೋಡಿದರೆ ನನ್ನೆದೆ ತುಂಬಿ ಬರುವುದು
... ಇಂದು ಶೇರುಪೇಟೆ ಬಿದ್ದದ್ದು ನೋಡಿದರೆ ಇನ್ನೂ ಎರಡು ಅಥವಾ ಮೂರು ವರುಷ ಬೇಕಾಗಬಹುದು ಸುಧಾರಿಸಿಕೊಳ್ಳಲು ...
ಈ ಸೆನ್ಸೆಕ್ಸ್ ಎಂಟು ಸಾವಿರಕ್ಕೆ ಬೀಳಬಹುದು ಎಂದು ಕೆಲವರ ಅಂಬೋಣ ...
ನನ್ನ ನಂಬರ್ ಹಾಗು ವಿಳಾಸ ಎರಡೂ ಬದಲಾಯಿಸುವುದು ... ನಿಮಗೆಲ್ಲರಿಗೂ ನಾನು ಅದನ್ನು ತಿಳಿಸುತ್ತೇನೆ ... ಅಲ್ಲಿಗೆ ಹೋದ ನಂತರ...

ಇತಿ
HN

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam