Oct 9, 2008

ಶ್ರೀ ರಾಜರಾಜೇಶ್ವರೀ ಅಷ್ಟಕಂ

ಇಂದು ವಿಜಯ ದಶಮಿ - ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ರಾಮ ರಾವಣನನ್ನು ಕೊಂದು, ವಿಜಯವನ್ನು ಪಡೆದ ಸುದಿನ; ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ಪುಣ್ಯದಿನದಂದು, ಶ್ರೀ ರಾಜರಾಜೇಶ್ವರಿ ಅಷ್ಟಕವನ್ನು ಇಲ್ಲಿ ಓದಿ, ಕೇಳಿರಿ.



ಅಂಬಾ ಶಾಂಭವಿ ಚಂದ್ರಮೌಳಿ ರಭಳ ಅಪರ್ಣ ಉಮಾ ಪಾರ್ವತೀ
ಕಾಳೀ ಹೈಮವತೀ ಶಿವಾ ತ್ರಿನಯನಿ ಕಾತ್ಯಾಯನಿ ಭೈರವೀ
ಸಾವಿತ್ರಿ ನವಯೌವನಾ ಶುಭಕರಿ ಸಾಮ್ರಾಜ್ಯ ಲಕ್ಷ್ಮೀ ಪ್ರಧಾ
ಚಿದ್ರೂಪಿ ಪರದೇವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ಮೋಹಿನಿ ದೇವತ ತ್ರಿಭುವನಿ ಆನಂದ ಸಂಧಾಯಿನೀ
ವಾಣೀ ಪಲ್ಲವಪಾಣಿ ವೇಣುಮುರಳಿ ಗಾನಪ್ರಿಯಾಲೋಲಿನೀ
ಕಲ್ಯಾಣೀ ಉಡುರಾಜ ಬಿಂಬವದನ ಧೂಮ್ರಾಕ್ಷ ಸಂಹಾರಿಣೀ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ನೂಪುರ ರತ್ನಕಂಕಣದರಿ ಕೇಯೂರ ಹಾರಾವಳಿ
ಜಾಜೀ ಚಂಪಕ ವೈಜಯಂತಿ ಲಹರಿ ಕ್ರ್ಯವೇಯ ವೈರಾಜಿತಾ
ವೀಣಾವೇಣು ವಿನೋದ ಮಂಡಿತಕರ ವೀರಾಸನೆ ಸಂಸ್ತಿಥಾ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ರೌದ್ರಿಣಿ ಭದ್ರಕಾಳಿ ಪಗಳ ಜ್ವಾಲಾಮುಖಿ ವೈಷ್ಣವೀ
ಬ್ರಹ್ಮಾಣಿ ತ್ರಿಪುರಾಂತಕಿ-ಸುರನುತಾ ದೇದೀಪ್ಯ-ಮನೋಜ್ವಲಾ
ಚಾಮುಂಡಾಶ್ರಿತ ರಕ್ಷಪೋಷಜನನೀ ದಾಕ್ಷಾಯಣಿ ಪಲ್ಲವೀ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ಶೂಲ ದನುಃ ಕುಶಾಂಕುಶದರಿ ಅರ್ಥೆಂದು ಬಿಂಬಾದರಿ
ವಾರಾಹಿ ಮಧು ಕೈತ-ಭಾಪ್ರಶಮನಿ ವಾಣೀರಾಮಾ ಸೇವಿತಾ
ಮಲ್ಲಾದ್ಯಾಸುರ ಮೂಕದೈತ್ಯ ಮದನಿ ಮಾಹೇಶ್ವರಿ ಅಂಬಿಕಾ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ಸೃಷ್ಟಿ ವಿನಾಶ ಪಾಲನಕರಿ ಆರ್ಯಾ-ವಿಸಂಶೋಭಿಥಾ
ಗಾಯತ್ರಿ ಪ್ರಣವಾಕ್ಷರಾಮೃತಸರ: ಪೂರ್ಣಾನು ಸಂಧೀಕೃತಾ
ಓಂಕಾರಿ ವಿನುತಾ ಸುರಾರ್ಚಿತಪದಾ ಉತ್ತಂಡ ದೈತ್ಯಾಪಹಾ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ಶಾಶ್ವತ ಆಗಮಾದಿ ವಿನುತ ಆರ್ಯ ಮಹಾದೇವತಾ
ಯಾ ಬ್ರಂಹಾದಿ, ಪಿಪೀಲಿಕಾಂತ ಜನನಿ ಯಾವೈ-ಜಗನ್ಮೋಹಿನಿ
ಯಾ ಪಂಚಪ್ರನವಾಧಿ ರೇಪಜನನಿ ಯಾ ಚಿತ್ಕಲಾಮಾಲಿನಿ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

ಅಂಬಾ ಪಾಲಿತ ಭಕ್ತರಾಜಿರನಿಶಂ ಅಮ್ಬಾಷ್ಟಕಂ ಯಃಪಟೇತ್
ಅಂಬಾ ಲೋಲಾ ಕಟಾಕ್ಷ ವೀಕ್ಷ ಲಲಿತ ಐಶ್ವರ್ಯ ಮವ್ಯಾಹದಂ
ಅಂಬಾ ಪಾವನ ಮಂತ್ರ ರಾಜ ಪಟನಾ ತಂದೆಚ ಮೋಕ್ಷ ಪ್ರದಾ
ಚಿದ್ರೂಪಿ ಪರದೆವತಾ ಭಗವತಿ ಶ್ರೀ ರಾಜರಾಜೇಶ್ವರೀ

Editorial and Opinion | The Times of India

India Today | Cover Story

The Financial Express

India Today | Economy

India Business and Markets News

Bangalore - Times of India

India Today | NATION

Cricket

Cricket Updates

Rediff Columns

Shree Abdul Kalam